ನಿರ್ಭಯಾ ಹಂತಕರಿಗೆ ಮರಣ ದಂಡನೆ
ಸುಪ್ರೀಂ ತೀರ್ಪಿಗೆ ದೇಶದೆಲ್ಲೆಡೆ ಸ್ವಾಗತ
ಆದರೆ, ಬಾಲಾಪರಾಧಿ ಗಲ್ಲು ತಪ್ಪಿಸಿಕೊಂಡಿದ್ದು ಎಷ್ಟು ಸರಿ?
ರೇಪ್ ಮಾಡುವ ಸಾಮರ್ಥ್ಯ ಇದ್ದವನಿಗೆ ಶಿಕ್ಷೆ ಎದುರಿಸೋ ಶಕ್ತಿನೂ ಇರಬೇಕು
ಈ ಪ್ರಕರಣವನ್ನು ವಿಶೇಷವಾಗಿ ಯಾಕೆ ಪರಿಗಣಿಸಬಾರದು?
ಉಳಿದ ನಾಲ್ವರಂತೆ ಈ ಬಾಲಾಪರಾಧಿಯನ್ನು ಯಾಕೆ ನೇಣಿಗೆ ಏರಿಸಬಾರದು
ಸಮಯ ಕೈಗೊಂಡಿದೆ ಬಹುದೊಡ್ಡ ಅಭಿಯಾನ
ನಾಡಿನ ಜನ ಕಾನೂನು ತಜ್ಞರು, ಬುದ್ಧಿ ಜೀವಿಗಳು
ಹೋರಾಟಗಾರರು, ರಾಜಕಾರಣಿಗಳು, ಅಧಿಕಾರಿಗಳು ಮುಕ್ತವಾಗಿ ಕೈಜೋಡಿಸೋಣ
ಹೊಸ ಬದಲಾವಣೆಗೆ ನಾಂದಿ ಹಾಡೋಣ
ಬಾಲಕಾಮಿಗೆ ಬೀಳಲಿ ಕುಣಿಕೆ
ಮೋದಿಗೊಂದು ಮನವಿ ಪಿಟಿಷನ್ ಟೂ ಪಿಎಂ
www.samayatv.in ಗೆ ಲಾಗಿನ್ ಆಗಿ ಪ್ರಧಾನಿಗೊಂದು ಮನವಿ ಸಲ್ಲಿಸಿ
– ಭಾರತದ ವಿವಿಧ ಕೋರ್ಟ್ಗಳಲ್ಲಿ ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಅತ್ಯಾಚಾರ
ಪ್ರಕರಣಗಳು ಬಾಕಿ ಇವೆ.
– ಭಾರತ ದೇಶದಲ್ಲಿ ಮೂರು ನಿಮಿಷಕ್ಕೆ ಒಂದು ಅತ್ಯಾಚಾರ ಪ್ರಕರಣ ನಡೆಯುತ್ತದೆ. ಇಲ್ಲಿ ಶೀಘ್ರ
ನ್ಯಾಯದಾನ ವ್ಯವಸ್ಥೆ ಇಲ್ಲದೇ ಇರುವುದರಿಂದ ಬಹಳಷ್ಟು ಪ್ರಕರಣಗಳು ದಾಖಲಾಗುತ್ತಿಲ್ಲ
– ಈ ಅನಿಷ್ಠ ಪಿಡುಗನ್ನು ದೇಶದಿಂದ ಒದ್ದೋಡಿಸಲು ದಿಟ್ಟ ಹೆಜ್ಜೆ ಇಡಲೇಬೇಕಾದ
ಅನಿವಾರ್ಯತೆ ಸೃಷ್ಟಿಯಾಗಿದೆ
ಪ್ರಧಾನಿ ಮೋದಿಜಿ
ನಮ್ಮ ದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ನತದೃಷ್ಟ ಮಹಿಳೆಯರ ಬಾಳಲ್ಲಿ ಬೆಳಕು
ಮೂಡಿಸುವ ಭರವಸೆ ನೀಡುತ್ತೀರಾ?